ಕೆಲವು ಸಲ ಈ ಕೆಳಗಿನ ಸಂಧರ್ಭ ನಮಗೆಲ್ಲರಿಗೂ ಸಿಗುತ್ತದೆ: ಒಬ್ಬರು ಏನೇನೋ ಮಾತನಾಡಿರುತ್ತಾರೆ, ಆದರೆ ಏನೂ ವಿಷಯವನ್ನೇ ಹೇಳಿರುವುದಿಲ್ಲ.
ಇಂತಹ ಸಂಧರ್ಭವನ್ನು ಪ್ರೊ. ಕೃಷ್ಣೇ ಗೌಡರು ರಸವತ್ತಾಗಿ, ಹಾಸ್ಯಪೂರ್ಣವಾಗಿ, ವಿವರಿಸಿದ್ದಾರೆ. ಕೇಳಿ, ನೋಡಿ, ಆನಂದಿಸಿ.
ಸುಮಾರು ೧೨:೦೮ ರಲ್ಲಿ, ಪ್ರೊ. ಕೃಷ್ಣೇ ಗೌಡರು ಒಂದು ಗಾದೆಯನ್ನು ಬಳಸಿದ್ದಾರೆ, ಮಾತು ಬೆಳೆಸುವ ವಿಧಾನಕ್ಕೆ:

ಬೆಳೆಸುತ್ತಾ ಇದ್ದರೆ ನೆಂಟು, ಬೆಳಗುತ್ತಾ ಇದ್ದರೆ ಕಂಚುಈ ಗಾದೆಯನ್ನು ಇನ್ನೂ ಹಲವಾರು ಸಂದರ್ಭಗಳಿಗೆ ಉಪಯೋಗಿಸಿಕೊಳ್ಳಬಹುದು.
No comments:
Post a Comment