ಸತ್ಯವಂತರಿಗೆ ಇದು ಕಾಲವಲ್ಲ ಎನ್ನುವ ಪುರಂದರದಾಸರ ಹಾಡು ಸುಮಾರು ಸುಪ್ರಸಿದ್ಧ. (ಪುರಂದರದಾಸರು ಏಕೆ ಅಷ್ಟು ತಿರಸ್ಕಾರದಿಂದ ಜೀವನವನ್ನು ವರ್ಣಿಸಿದ್ದಾರೆ ಎನ್ನುವುದು ಈ blog postನ ವಿಷಯವಲ್ಲ).
ಸಮಾಜದ ಮೇಲೆ Computer ಮತ್ತು Internetಗಳ ಪರಿಣಾಮವೇನು, ಎಂಬುದನ್ನು ಆದರೆ ಆ ಹಾಡಿನ ಧಾಟಿಯಲ್ಲೇ ಈ ಕೆಳಗೆ ಕೊಟ್ಟಿರುವ parodyಇಂದ ತಿಳಿಯಬಹುದು.
ಈ parodyಗೆ ಪ್ರೇರಣೆ, ನನ್ನ ತಂಗಿ.
... ♫ ♫ ♫ ♫ ...
ಬುದ್ಧಿಮಂಕರಿಗೆ ಇದು ಕಾಲವಲ್ಲ
Computer ತಿಳಿದವರಿಗೆ, ಇದು, ಸುಭಿಕ್ಷೆಯೇ ಕಾಲ
... ♫ ♫ ♫ ♫ ...
Smartphone ಇದ್ದರೆ ಎಲ್ಲೆಲ್ಲಿಯೂ Internet ಕಾಲ
ಬರೀ Featurephone ಆದರೆ ತಿಣುಕಾಡುವ ಕಾಲ
2 Mbps download ಇದ್ದರೆ video ನೋಡುವ ಕಾಲ
ಇಲ್ಲದೇ ಹೋದರೆ ಬರೀ email ಕಾಲ
... ♫ ♫ ♫ ♫ ...
Hackerಗಳು virus ಮಾಡುವ ಕಾಲ
ಆದುದರಿಂದ ಎಲ್ಲರೂ ಹುಶಾರಾಗಿರಬೇಕಾದ ಕಾಲ
ಇಷ್ಟೆಲ್ಲಾ ಇರುವುದರಿಂದಲೋ ಏನೋ ಪರಮಾತ್ಮನ
ಪ್ರತಿದಿನ ಭಜಿಸಲರಿಯದ ಕಾಲವಯ್ಯ

No comments:
Post a Comment