ಗಾಯತ್ರಿ, ರಮಾ (ಕೈಯ್ಯಲ್ಲಿ ಆಂಬೊಡೆ), ವಿದ್ಯಾ |
ಈ blogನ ಹೆಸರನ್ನೂ ಬದಲಾಯಿಸಿದ್ದಾಯಿತು.
ಸಿಲಿಕಾನ್ ಕಣಿವೆಯಿಂದ, ಕನ್ನಡದಲ್ಲಿ -> ಅಮೇರಿಕಾದಿಂದ, ಕನ್ನಡದಲ್ಲಿ
ಏಕೆ, ಎತ್ತ? — ಅದರ ವಿಚಾರ ಬೇರೆ: ಇಲ್ಲಿದೆ.
ಈಗಿನ ಮಾತು, ಸ್ನೇಹಿತರ ಸಹೃದಯದ ಬಗ್ಗೆ. ನಾವು Seattleಗೆ ಹೊರಟು ನಿಂತಾಗ, ಸುಮಾರು ಸ್ನೇಹಿತರು, ಮತ್ತು ಬಂಧು ಬಳಗದವರು, ನಮಗೆ ಹಾರೈಕೆ ಹೇಳಿದರು.
ಆದರೆ, ಆಂಬೊಡೆಯ ಮೂಲಕವಾಗಿ?