ಹಬ್ಬವೆಂದರೆ ಎಲ್ಲರಿಗೂ ಸಂಭ್ರಮ ಇದ್ದೇ ಇರುತ್ತದೆ. ಅದರಲ್ಲೂ, ಯುಗಾದಿ? ಹೆಸರು ಯುಗಾದಿಯಾದರೂ, ಅದು ವರ್ಷಾದಿಯೇ. ಆದರೆ
ಮಾತ್ರ ಹೊಸ ವರ್ಷದ ಸಂಭ್ರಮ ಕಡಿಮೆಯಾಗುವುದಿಲ್ಲ.
೧೯೭೩ರಿಂದ ನಡೆದುಬಂದಿರುವ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ — Kannada Koota of Northern California (KKNC) — ಏಪ್ರಿಲ್ ೭ರಂದು ಬಹಳ ಅಪೂರ್ವವಾದ ಯುಗಾದಿಯ ಉಡುಗೊರೆಯನ್ನು ಇಲ್ಲಿನ ಕನ್ನಡಾಭಿಮಾನಿಗಳಿಗೆ ಕೊಟ್ಟಿತು.