Friday, November 21, 2008

ಉಸಿರಾಡೋದಕ್ಕೆ time ಇಲ್ಲಾರೀ!

"ಉಸಿರಾಡೋದಕ್ಕೆ time ಇಲ್ಲಾರೀ!" ಎನ್ನುವ ಮಾತನ್ನು ಕನ್ನಡದಲ್ಲಿ ಸುಲಭವಾಗಿ ಬಳಸುತ್ತೇವೆ. ಬೇರೆ ಭಾಷೆಗಳಲ್ಲೂ ಹೀಗೇ — ಅಂದರೆ, ಇದೇ ಅರ್ಥದ ಜೊತೆಗೆ ಹೆಚ್ಚು ಕಡಿಮೆ ಕನ್ನಡದ ಭಾಷಾಂತರವನ್ನೂ ಉಪಯೋಗ ಪಡೆಯಬಹುದು — ಬಳಕೆ ಇದೆ ಎಂಬುದನ್ನು ನಾವು ನೋಡಬಹುದು.

ಇಂಗ್ಲೀಷಿನ ಉದಾಹರಣೆಗೆ, ಈ ಸಮಾಚಾರವನ್ನು ಓದಿ: As Firms Flounder, Directors Quit.


Now, Ms. Kullman faces pressure from some DuPont directors to quit the GM board sooner because she "lacks time to breathe," the informed person said.
ಹಿಂದಿಯಲ್ಲೂ ಹೆಚ್ಚು ಕಡಿಮೆ ಇದೇ ತರಹದ ಬಳಕೆ ಇದ್ದ ಹಾಗೆ ಕಾಣುತ್ತದೆ: साँस लेने की फुर्सत नही. ಉದಾಹರಣೆಗೆ, मै और मेरी नौकरी - भाग ७ ಓದಿ.

ಇನ್ನು ಬೇರೆ ಬೇರೆ ಭಾಷೆಗಳಲ್ಲಿ ಹೀಗೇ ಹೇಳುತ್ತಾರೋ ಏನೋ? ನಿಮಗೆ ಗೊತ್ತಿದ್ದಲ್ಲಿ ನೀವು ನಿಮ್ಮ ಪ್ರತಿಕ್ರಿಯೆಯನ್ನು ಇಲ್ಲಿ ತೋರಿಸಬಹುದು.

No comments:

Post a Comment